Showing posts with label ಫ್ಲ್ಯಾಶ್ ಬ್ಯಾಕ್. Show all posts
Showing posts with label ಫ್ಲ್ಯಾಶ್ ಬ್ಯಾಕ್. Show all posts

Friday, September 11, 2009

ಈ ಸಂಭಾಷಣೆ..

ನಂದನ್ ಗೆ ಈಗ ಹದಿನೈದು ತಿಂಗಳು. ಆಗಲೇ ಫ್ಲ್ಯಾಶ್ ಬ್ಯಾಕ್ ಗೆ ಹೋಗೋಕೆ ಎಷ್ಟೊಂದು ನೆನಪುಗಳಿವೆ.. ನಂದನ್ ನ ಮೊದಲ್ -ಮೊದಲ ಸಂಭಾಷಣೆ ಅಪ್ಪನೊಂದಿಗೆ..