ಚಿಟ್ಟೆಯ ಸುತ್ತ ನಮ್ಮಯ ಚಿತ್ತ...

ಹುಟ್ಟು ಹಬ್ಬದ ಕೆಲವೇ ದಿನ ಮುಂಚೆ ನಂದನ್ ಚಿಟ್ಟೆ ಹಿಡೀತಿರೋದು





ಚಿಟ್ಟೆ ಬುಕ್-ಮಾರ್ಕ್, ಬಣ್ಣ ತುಂಬಿಸಿಕೊಳ್ಳೋಕೆ ರೆಡಿ

ಗೆಳೆಯ- ಗೆಳತಿಯರು ತಮ್ಮ- ತಮ್ಮ ಚಿಟ್ಟೆ ಬುಕ್-ಮಾರ್ಕ್ ಗೆ ಬಣ್ಣ ತುಂಬ್ತಿರೋದು

ಪುಟ್ಟ ಚಿಟ್ಟೆಗಳಿಗೆಲ್ಲ ಚಿಟ್ಟೆ Wrist-Band


ಚಿಟ್ಟೆ ಅಲಂಕಾರ..

ಹೋ ಇಲ್ಲಿ ಬಂತು ಚಿಟ್ಟೆ ಕೇಕ್..

ಅಮ್ಮ ಚಿಟ್ಟೆ, ಅಪ್ಪ ಚಿಟ್ಟೆ ಮತ್ತು ನಮ್ ಪುಟ್ಟ ಚಿಟ್ಟೆ

ಚಿಟ್ಟೆಗಳ ಸಂಭ್ರಮ


ಚಿಟ್ಟೆ ಲೋಕದಲ್ಲಿ ನಾವು

ಗೆಳೆಯರಿಗೆ ಚಿಟ್ಟೆ ಉಡುಗೊರೆ

ನಮ್ ಪುಟಾಣಿ ಚಿಟ್ಟೇಗ್ ಬಂದ ಬಣ್ಣ-ಬಣ್ಣದ ಉಡುಗೊರೆಗಳು..

ಹೀಗಿತ್ತು ನೋಡಿ ಈ ಸಲ ನಂದನ್ ಹುಟ್ಟು-ಹಬ್ಬದ ಸಡಗರ.. :-)
3 comments:
Mechide ninna creativity na :)
We all enjoyed and it was really a colorful and memorable birthday :)
Enjoy madi :)
ನಂದನ್-ಗೆ ಹುಟ್ಟು ಹಬ್ಬದ ಶುಭಾಶಯಗಳು!! ಚಿಟ್ಟೆ ಥೀಮ್ ಚೆನ್ನಾಗಿ ಆಯೋಜಿಸಿದ್ದೀರಾ:)
ಧನ್ಯವಾದಗಳು ರೂಪಶ್ರೀ :)
Post a Comment