Friday, August 28, 2009

ಸುಮ್-ಸುಮ್ನೇ ಅಳ್ತಾನೆ..

ನಾನು ಬರೆಯೋಕೆ ಏನಿಲ್ಲ.. ನಂದನ್ ಈಗ ನನಗೆ ಎಲ್ಲಾ.. ಕೆಲವೊಂದು ಸಲ ಜೋಕರ್ ಕೂಡಾ.. ನೀವೇ ನೋಡಿ, ಸುಮ್-ಸುಮ್ನೇ ಅಳೋದು ಹೇಗೆ ಅಂತಾ.. ನೋಡಿ ನೀವು ಸ್ವಲ್ಪ ಕಲೀರಿ :-)

3 comments:

ಸುಮ said...

ಚಿಕ್ಕ ಮಕ್ಕಳ ಆಟ ಪಾಠ ನೋಡಲು ಎರಡು ಕಣ್ಣೂ ಸಾಲದಾಗುತ್ತದೆ. ನಿಮ್ಮ ಪುಟ್ಟ ಕೃಷ್ಣ ಹೀಗೆ ಸಾವಿರ ತುಂಟತನದಿಂದ ನಿಮಗೆ ಸುಖ ಸಂತೋಷ ನೀಡಲಿ.

Roopa said...

ಬಹಳ ದಿನಗಳ ನಂತರ ಬ್ಲಾಗ್ ಮತ್ತೆ ತೆರೆದಿದ್ದೀರಿ. ನಂದನ್ ನ ಆಟ-ತುಂಟಾಟಗಳನ್ನು ಹೀಗೆ ನಮ್ಮೊಂದಿಗೆ ಹಂಚಿಕೊಳ್ತಾಯಿರಿ.
ಪುಟ್ಟನಿಗೆ ಶುಭ ಹಾರೈಕೆಗಳು!

Varsha said...

ನಂದನ ತುಂಬಾ ಗಲಾಟೆ ಮಾಡ್ತಾನೆ ಅಲ್ವಾ? ಆದರೆ ಅದೇ ನೋಟ ನೊದಬೆಕು. ಹೊಸ ಹೊಸ ಆಟ ಪ್ರತಿದಿನ. ಸಂತೋಷ ಉಲ್ಲಾಸ.